Record Office
ನಾಮವಾಚಕ

(ರಾಷ್ಟ್ರದ ದಾಖಲೆಗಳನ್ನೂ ದಸ್ತಾವೇಜುಗಳನ್ನೂ ಪಟ್ಟಿಮಾಡಿ ವಿಷಯಾನುಕ್ರಮಣಿಯೊಡನೆ ಇಟ್ಟಿರುವ, ಲಂಡನ್ನಿನ) ದಾಖಲೆ ಕಚೇರಿ; (ಸಾರ್ವಜನಿಕ) ದಹ್ತರ ಕಚೇರಿ.